Win Your Dream
Invest in your future
with us
ನಿಯಮಗಳು ಮತ್ತು ನಿಬಂಧನೆಗಳು
*ಪ್ರತಿ ಸದಸ್ಯರು ಪ್ರತಿ ತಿಂಗಳು 15 ದಿನಕ್ಕೊಮ್ಮೆ ರೂ. 500 ರಂತೆ 12 ಕಂತನ್ನು ಪಾವತಿಸಬೇಕು.
*ಸದಸ್ಯರು ಪ್ರತಿ 5 ದಿನಗಳ ಮುಂಚೆ ಪಾವತಿಸಿದರೆ, ಎರಡು ಸಪ್ರೈಸ್ ಗೋಲ್ಡ್ ಗಿಫ್ಟ್ ಮೂಲಕ ಪ್ರತೀ
ತಿಂಗಳ 15 ದಿನಕ್ಕೊಮ್ಮೆ ವಿತರಿಸಲಾಗುವುದು.
*ಪ್ರತಿ ತಿಂಗಳ 15 ಮತ್ತು 1ನೇ ತಾರೀಕಿನಂದು ಸಂಜೆ 7.00ಕ್ಕೆ ಸರಿಯಾಗಿ ಹಾಜರಿದ್ದ ಸದಸ್ಯರ ಸಮ್ಮುಖದಲ್ಲಿ ಡ್ರಾ
ನಡೆಯಲಿರುವುದು.
*ಪ್ರತಿ ತಿಂಗಳ ಡ್ರಾ ಫಲಿತಾಂಶನ್ನು ಸದಸ್ಯರಿಗೆ ಎಸ್ಎಂಎಸ್ ಅಥವಾ ವಾಟ್ಸಾಪ್ ಮೂಲಕ ತಿಳಿಸಲಾಗುವುದು
ಹಾಗೂ ಡೀಮ್ ಯೂಟ್ಯೂಬ್ ಚಾನಲ್ನಲ್ಲಿ ಲೈವ್ ಸ್ಟೀಮ್ ಮಾಡಲಾಗುವುದು.
ಅರ್ಧದಲ್ಲಿ ಕಂತು ಕಟ್ಟದೆ ಇದ್ದರೆ ಅವರಿಗೆ ಯಾವುದೇ ಬಹುಮಾನವಿರುವುದಿಲ್ಲ. ಹಾಗೂ ಕಟ್ಟಿದ ಹಣ
ವಾಪಸ್ ಕೊಡಲಾಗುವುದಿಲ್ಲ.
* ವಿಜೇತರು ಬಾಕಿ ಉಳಿದ ಕಂತುಗಳನ್ನು ಕಟ್ಟಿದರೆ, ಅವರು ಪ್ರೋತ್ಸಾಹ ಬಹುಮಾನಕ್ಕೆ ಅರ್ಹರಾಗುತ್ತಾರೆ.
* ಯಾವ ಕಾರಣಕ್ಕೂ ಬಹುಮಾನದ ಬದಲಾಗಿ ಹಣ ಕೊಡಲಾಗುವುದಿಲ್ಲ.
• ಡ್ರಾ ಫಲಿತಾಂಶ ಬಂದ ಬಳಿಕ ಉಳಿದ ಸದಸ್ಯರು ಆಯ್ಕೆಯ ಬಹುಮಾನವನ್ನು 60 ದಿವಸದ ಒಳಗೆ
ಕೊಡಲಾಗುವುದು.
* ಪ್ರೋತ್ಸಾಹ ಬಹುಮಾನ ನೀವು ಆಯ್ಕೆ ಮಾಡಿದರೆ ಯಾವುದೇ ಕಾರಣದಿಂದಲೂ ಅದನ್ನು ಬದಲಾಯಿಸಲು
ಸಾದ್ಯವಿಲ್ಲ.
• ಆಯೋಜಕರ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ.
Rules & Regulations
The first draw is on May 15-05-2024Every member every 15 days every month Rs. 500 to be paid in 12 installments.
If members pay before every 5 days, two Surprise Gift per gold gift it will be distributed every 15th day of the month.
• Draw will be conducted on 15 & 01th date of every month at 7.00 pm in presence of members present.
• The draw result of every month will be sent through SMS or Whatsapp to every member individually and live streamed on Dream Youtube Channel.
. Members who do not pay monthly installment are not eligible for lucky draw and the installments paid by them will not be refunded.
• Winners of the Draw who pay the remaining installments, are eligible for consolation prizes.
• Cash will not be given in live of Prizes.
Remaining Members who do not win in any of the draw should select consolation prizes which will be given to them within 60 days of final draw. Consolation prizes once selected will not be changed for any reasons.